ಒಣ ನೆಲದಾಗ ಪೇರಲ, ಸೀತಾಫಲ
ಇದಕ್ಕೆಲ್ಲ ಬೇಕು ಗಟ್ಟಿ ಛಲ
ಶ್ರಮಕ್ಕೆ ಸಾಥ್ ಕೊಟ್ಟಿದೆ ಪರಿಸರ
ಫಲ ಬೆಳೆದವರ ಬದುಕು ಉಲ್ಲಾಸದ ಸಾಗರ
ಒಣ ಭೂಮಿಯಲ್ಲಿ ಅದರಲ್ಲೂ ಎರೆ ಮಿಶ್ರಿತ ಮಣ್ಣಿನ ಭೂಮಿಯಲ್ಲಿ ತೋಟಗಾರಿಕೆ ಮಾಡೋದೇ ಒಂದು ದೊಡ್ಡ ಚಾಲೆಂಜ್. ಆದರೆ ಆ ಕಠಿಣ ಸವಾಲನ್ನ ಛಲದಿಂದ ಸ್ವೀಕರಿಸಿ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಆಗಿದ್ದಾರೆ ಯುವ ಉತ್ಸಾಹಿ ಕೃಷಿಕ ರುದ್ರಗೌಡ ಲಿಂಗನಗೌಡರ್. ಹಿರಿಯ ರೈತರು ಹಾಗೂ ತೋಟಗಾರಿಕೆ ಪರಿಣತರ ಸಲಹೆ ಪಡೆದ ಅವರು ತೋಟಗಾರಿಕೆ ಮಾಡುತ್ತಿರುವ ಅವರು ಪಕ್ಕಾ ಜವಾರಿ ಪೇರಲ ಹಾಗೂ ಸೀತಾಫಲ, ಹಸಿರು ಸೇಬು ಬೆಳೆಯುತ್ತಿದ್ದಾರೆ. ಬನ್ನಿ ಅವರ ವ್ಯವಸಾಯದ ಸೃಜನಶೀಲ ವಿಚಾರಗಳನ್ನು ಕೇಳೋಣ.
Kshetra Samachara
17/08/2021 03:13 pm