ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರೋಗ್ಯಯುತ ಸಾವಯವ ಕೃಷಿಯಲ್ಲಿ ಜಯಸಾಧಿಸಬೇಕೆ: ಇಂದೇ ಖರೀದಿಸಿ ಎಕ್ಸೀಡ್ ಕ್ರಾಪ್ ..!

ಹುಬ್ಬಳ್ಳಿ: ರೈತ ಬದುಕಿನಲ್ಲಿ ಸಂತೋಷದ ಪರ್ವ ಆರಂಭವಾಗಬೇಕು ಅಂದರೆ ರೈತ ಬಿತ್ತಿದ ಬೆಳೆಯು ಸಮೃದ್ಧವಾಗಿ ಬೆಳೆಯಬೇಕು. ಅಲ್ಲದೇ ಅದಕ್ಕೆ ತಕ್ಕನಾದ ಬೆಲೆ ಸಿಕ್ಕಾಗ ಮಾತ್ರ ಅನ್ನದಾತನ ಬದುಕಿನಲ್ಲಿ ಹರ್ಷದ ಹೊನಲು ಚೆಲ್ಲುವುದಕ್ಕೆ ಸಾಧ್ಯ. ರೈತನ ಕೃಷಿ ಬದುಕಿನಲ್ಲಿ ಸಂಚಲನ ಸೃಷ್ಟಿಸಿ ರೈತನ ಆದಾಯವನ್ನು ದ್ವಿಗುಣಗೊಳಿಸಲು ಸಿದ್ಧವಾಗಿದೆ. ಎಕ್ಸೀಡ್ ಕ್ರಾಪ್ ಸೈನ್ಸ್ ಪ್ರೈವೆಟ್ ಲಿಮಿಟೆಡ್.

ಎಕ್ಸೀಡ್ ಕ್ರಾಪ್ ಪರಿಚಯಿಸುತ್ತಿದೆ ಅಡ್ವಾನ್ಸ್ ಹೆಕ್ಸಾ ಪವರ್ ಉತ್ಪನ್ನ. ಇದರಲ್ಲಿರುವ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಸಲ್ಫರ್, ಮಣ್ಣಿನ ರಸಸಾರ ನಿಯಂತ್ರಿಸುತ್ತದೆ ಹಾಗೂ ಆರೋಗ್ಯಕರ ಮಣ್ಣು ಮತ್ತು ಉತ್ತಮ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ ಸಿಲಿಕಾನ್ ಇದು ಬೆಳೆಗಳನ್ನು ದೃಡಗೊಳಿಸಿ ಕೀಟಗಳು ಹಾಗೂ ಅನೇಕ ರೋಗಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀರಿನ ಕೊರೆತ ತಡೆದುಕೊಳ್ಳುವ ಸಾಮರ್ಥ್ಯವನ್ನು ಒದಗಿಸುತ್ತದೆ.

ಇನ್ನೂ ಇದರಲ್ಲಿರುವ ಬೇವಿನ ಹಿಂಡಿಯು ಬೇರು ಕಡಿಯುವ ಹುಳಗಳನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಸಾವಯವ ಗೊಬ್ಬರವಾಗಿ ಮಣ್ಣನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ಅಡ್ವಾನ್ಸ್ ಹೆಕ್ಸಾ ಪವರ್ ದಲ್ಲಿರುವ ಮೈಕ್ರೋ ಸ್ಯುಟ್ರಿಯೆಂಟ್, ಅಲ್ಪ ಪ್ರಮಾಣದಲ್ಲಿ ಎನ್.ಪಿ.ಕೆ ಮತ್ತು ಲಘು ಪೋಷಕಾಂಶಗಳು ಇರುತ್ತದೆ ಇದು ಸಸ್ಯ ಬೆಳವಣಿಗೆ ಹಾಗೂ ಹೆಚ್ಚಿನ ಇಳುವರಿಗೆ ಸಹಾಯವಾಗುತ್ತದೆ. ಇನ್ನೂ ಹೋಮಿಕ್ ಆಸಿಡ್ ಹೆಚ್ಚಿನ ಬೇರು ಬೆಳವಣಿಗೆಗೆ ಮಣ್ಣಿನ ಭೌತಿಕ ರಚನೆ ಉತ್ತಮ ಪಡೆಸುತ್ತದೆ.‌ ಸಮುದ್ರ ಕಳೆಯು,ಪಲ್ವಿಕ್ ಆಸಿಡ್ ಮತ್ತು ಸೆಲ್ಸಿವಿಜನ್ ಅಂಶದಿಂದ ಹೊಸ ಚಿಗುರು ಹಾಗೂ ಹೊಸ ಬೇರುಗಳು ಹುಟ್ಟಿಸುತ್ತದೆ. ಇದರಲ್ಲಿರುವ ಆಕ್ಸಿನ್ಸ್ ಮತ್ತು ಹಾರ್ಮೋನಗಳು ಬೆಳೆಗಳನ್ನು ಹಸಿರಾಗಿಡುತ್ತವೆ. ಇನ್ನೂ ಹೆಚ್ಚಿನದಾಗಿ ಟ್ರೆಕೋಡೆರ್ಮ್, ಸೋಡಾಮೋನಾಸ್ ಶಿಲೀಂಧ್ರ ರೋಗ ನಿಯಂತ್ರಣದಲ್ಲಿಡುತ್ತದೆ.

ಇನ್ನೂ ಎಕ್ಸೀಡ್ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಉತ್ಪನ್ನವನ್ನು ಪರಿಚಯಿಸುತ್ತಿದೆ. ಅದುವೇ ಎಲಿಗೆಂಟ್-ಪಿ, ಇದು ಪ್ರೋಮ್ ಟೆಕ್ನಾಲಜಿ ಉಪಯೋಗಿಸಿ ತಯಾರಿಸಿದಂತಹ ಸಾವಯವ ಗೊಬ್ಬರ ಇದರಲ್ಲಿ 10.4% ರಂಜಕವಿದ್ದು, ಇದನ್ನು ಸಹ ಪೋಷಕಾಂಶಗಳನ್ನಾಗಿ ಬೆಳೆಗೆ ಉಪಯೋಸಬಹುದು. ಅಲ್ಲದೇ ಇದರಲ್ಲಿ ರಂಜಕವು ಸಾವಯವ ರೂಪದಲ್ಲಿ ಇದ್ದು, ಕ್ಷಾರಯುಕ್ತ ಹಾಗೂ ಆಮ್ಲೀಯಗಳು ಮಣ್ಣಿನಲ್ಲಿ ಪೂರ್ತಿಯಾಗಿ ಬೆಳೆಗೆ ದೊರೆಯುತ್ತವೆ.

ಇದರಲ್ಲಿರುವ ರಂಜಕ ಗಿಡದ ಬೇರು, ಹೂವು ಮತ್ತು ಬೀಜಗಳ ಬೆಳವಣಿಗೆಗೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಸಿ.ಎನ್. ಅನುಪಾತ 20:1ರಷ್ಟಿದ್ದು, ಇದು ಮಣ್ಣಿನ ಭೌತಿಕ ಗುಣಗಳನ್ನು ಸರಿಪಡಿಸುವುದರ ಜೊತೆಗೆ ಅದರ ಫಲವತ್ತತೆ ಹೆಚ್ಚಿಸುತ್ತದೆ. ಇನ್ನೂ ಆರ್ಗ್ಯಾನಿಕ್ ಕಾರ್ಬನ್ 7.9% ಇದ್ದು, ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳನ್ನು ಅಭಿವೃದ್ಧಿ ಪಡೆಸುತ್ತದೆ. ಅಲ್ಲದೇ ಬೆಳೆಗಳನ್ನು ಸಮೃದ್ಧ ಪಡೆಸಲು ಎಲಿಗೆಂಟ್-ಪಿ ಸಹಾಯಕಾರಿಯಾಗಿದೆ.

ಇನ್ನೂ ಬೆಳೆದ ಬೆಳೆಗಳನ್ನು ಬೆನ್ನೆಲುಬಾಗಿ ಪೋಷಿಸುವ ಸದುದ್ದೇಶದಿಂದ ಮತ್ತೊಂದು ಉತ್ಪನ್ನವನ್ನು ಆವಿಷ್ಕಾರ ಮಾಡಿದ್ದು, ಅದುವೆ ಬಯೋ-ಮ್ಯಾಕ್ಸ್ ಬೇವಿನ ಹಿಂಡಿ ಮಿಶ್ರಿತ ಸಾವಯವ ಗೊಬ್ಬರವಾಗಿದ್ದು, ಇದರಲ್ಲಿರುವ ಬೇವಿನ ಹಿಂಡಿ, ಹೋಮಿಕ್ ಆಸಿಡ್, ಸಮುದ್ರ ಕಳೆ, ಮೈಕ್ರೋ ಆರ್ಗಾನ್ಸ್(ಸೂಕ್ಷ್ಮಾಣುಗಳು), ಪೋಷಕಾಂಶಗಳು ಹಾಗೂ ಆರೋಗ್ಯಕರ ರಸಹಾರಗಳು ಮಣ್ಣಿನ ಫಲವತ್ತತೆ ಹೆಚ್ಚಿಸುವ ಹಾಗೂ ಮಣ್ಣಿನಲ್ಲಿರುವ ಬೆಳೆಗೆ ಹಾನಿಮಾಡುವ ಕೀಟಗಳನ್ನು ನಿಯಂತ್ರಿಸಲು ಸಹಾಯಕಾರಿಯಾಗಿದೆ.

ಅಲ್ಲದೇ ಗಿಡಗಳ ಬೆಳವಣಿಗೆಗೆ ಬೇಕಾದ ಹಾರ್ಮೋನಗಳನ್ನು ಮತ್ತು ಪ್ರಚೋದಕಗಳನ್ನು ನೀಡುತ್ತದೆ. ಅಲ್ಲದೇ ಬೆಳೆಯನ್ನು ಹಸಿರಾಗಿಯೂ ಹೊಸ ಚಿಗುರಿಗೆ ಸಹಾಯವಾಗುವಂತೆ ಮಾಡುತ್ತದೆ. ಇನ್ನೂ ಸಾವಯವ ಗೊಬ್ಬರದಲ್ಲಿ ಸಣ್ಣಪ್ರಮಾಣದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಅಂಶಗಳು ಇರುತ್ತವೆ. ಅಲ್ಲದೇ ಜಿಂಕ್, ಕಬ್ಬಿಣ, ಬೋರಾನ್, ಮ್ಯಾಗ್ನಿಸಿಯಂ, ಗಂಧಕ ಹಾಗೂ ಇತರೆ ಪೋಷಕಾಂಶಗಳು ಇರುವುದರಿಂದ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಉತ್ತಮ ಇಳುವರಿ ಬರಲು ಸಾಧ್ಯವಾಗುತ್ತದೆ. ಹಾಗಿದ್ದರೇ ಮತ್ತೇ ಯಾಕೆ ತಡ ಇಂದೇ ಖರೀದಿಸಿ ಎಕ್ಸೀಡ್ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಉತ್ಪನ್ನಗಳನ್ನು. ಸಾವಯವ ಉತ್ಪನ್ನ ಬಳಿಸಿ ಆರೋಗ್ಯದ ಕೃಷಿಗೆ ಕೈಜೋಡಿಸಿ...

Hubli main branch details

Redg Office : #216 & 217(P),

KIADB, Industrial Area,Gamanagatti

Hubli - 580 025.

Karnataka, India

officail mail id exceedcropsciencepvtltd@gmail.com

Official Landline 0836-2970866

Edited By : Manjunath H D
Kshetra Samachara

Kshetra Samachara

06/08/2021 10:17 am

Cinque Terre

55.31 K

Cinque Terre

3

ಸಂಬಂಧಿತ ಸುದ್ದಿ