ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ನಿಸರ್ಗ ಕೊಟ್ಟ ನೀರು: ಪರಂಪರಾಗತ ಪೈರು

ನರಗುಂದ: ಬೆಳೆ ಬೆಳೆಯಲು ಅನುಕೂಲ ಆಗುವಂತೆ ತನ್ನ ಹೊಲದ ನೆಲ ಸದಾ ಹಸಿಯಾಗಿರಬೇಕೆಂಬುದು ಪ್ರತಿಯೊಬ್ಬ ರೈತನ ಕನಸು. ಆದ್ರೆ ಒಮ್ಮೊಮ್ಮೆ ಮಳೆ ಕೈಕೊಡುತ್ತೆ. ಒಮ್ಮೊಮ್ಮೆ ಕೈ ಹಿಡಿಯುತ್ತೆ. ಆದ್ರೆ ಅತಿವೃಷ್ಟಿ-ಅನಾವೃಷ್ಟಿಗಳ ಆಚೆಗೆ ಅನ್ನದಾತರು ಆದಾಯ ಗಳಿಸಬೇಕು. ಆರೋಗ್ಯಕರ ಫಸಲು ಬೆಳೆದು ಈ ನಾಡಿಗೆ ಕೊಡಬೇಕು. ಅದನ್ನ ಸಾಕಾರಗೊಳಿಸಲು ಸಂಕಲ್ಪ ತೊಟ್ಟಿದೆ ದೇಶಪಾಂಡೆ ಪೌಂಡೇಶನ್. ರೈತರಿಗಾಗಿ ನಿರ್ಮಿತವಾದ ಕೃಷಿಹೊಂಡದ ಲಾಭ ಪಡೆದ ಅನೇಕ ರೈತರು ಲಕ್ಷಾಧೀಶರಾಗಿದ್ದಾರೆ. ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಅದೇ ರೀತಿ ನರಗುಂದ ತಾಲೂಕು ಖಾನಾಪುರ ಗ್ರಾಮದ ಪ್ರಗತಿಪರ ರೈತ ಶರಣಪ್ಪ ಮದಗುಣಕಿ ತಮ್ಮ ಹೊಲದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಸಕ್ಸಸ್ ಕಂಡಿದ್ದಾರೆ. ಬನ್ನಿ ಅವರು ತಮ್ಮ ಈ ಯಶಸ್ಸಿಗಾಗಿ ಎಷ್ಟು ಶ್ರಮದಿಂದ ದುಡಿದಿದ್ದಾರೆ ಎಂಬ ಬಗ್ಗೆ ಅವರಿಂದಲೇ ಕೇಳಿ ತಿಳಿಯೋಣ.

Edited By : Nagesh Gaonkar
Kshetra Samachara

Kshetra Samachara

29/07/2021 04:58 pm

Cinque Terre

55.01 K

Cinque Terre

0

ಸಂಬಂಧಿತ ಸುದ್ದಿ