ಹುಬ್ಬಳ್ಳಿ- ರಾಷ್ಟ್ರೀಯ ರೈತ ದಿನಾಚರಣೆಯ ಪ್ರಯುಕ್ತವಾಗಿ, ರೈತ ಸಂಘದ ವತಿಯಿಂದ, ನಗರದ ವೀರಾಪೂರ ಓಣಿಯ ರೈತ ಭವನದಲ್ಲಿ, ಹಿರಿಯ ರೈತರಿಗೆ ನೇಗಿಲ ಯೋಗಿ ಪ್ರಶಸ್ತಿ ನೀಡುವ ಮುಖಾಂತರ, ರೈತ ದಿನಾಚರಣೆಯ ಆಚರಿಸಲಾಯಿತು, ಈ ಸಂದರ್ಭದಲ್ಲಿ ಎಲ್ಲ ರೈತರು ಪಾಲ್ಗೊಂಡಿದ್ದರು......
Kshetra Samachara
24/12/2020 09:19 am