ಕಲಘಟಗಿ:ಭಾರತ ಬಂದ್ ಕರೆ ಇದ್ದರು,ಪಟ್ಟಣದಲ್ಲಿ ಮಂಗಳವಾರದ ಸಂತೆ ಪ್ರಾರಂಭವಾಗಿದ್ದು,ವ್ಯಾಪಾರ ವಹಿವಾಟಿನಲ್ಲಿ ವ್ಯಾಪಾರಸ್ಥರು ತೊಡಗಿಸಿಕೊಂಡರು.
ಕೇಂದ್ರ ಸರಕಾರದ ಮಸೂದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಲಾಗಿದೆ.
ಆದರೆ ಪಟ್ಟಣದ ಮಂಗಳವಾರದ ಸಂತೆಗೆ ಬೆಳಿಗ್ಗೆಯಿಂದಲೇ ಬೇರೆ ಬೇರೆ ಊರಿನ ವ್ಯಾಪಾರಸ್ಥರು ಆಗಮಿಸಿ ಸಂತೆಯಲ್ಲಿ ಅಂಗಡಿ,ಮುಂಗಟ್ಟು ತೆರೆದಿದ್ದಾರೆ.ಪಟ್ಟಣದಲ್ಲಿ ಬಂದ್ ಗೆ ಈ ವರೆಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.
Kshetra Samachara
08/12/2020 01:04 pm