ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾರುಕಟ್ಟೆಯಲ್ಲಿ ಈ ಬೆಳೆಗೆ ಬಂಗಾರದ ಬೆಲೆ.. ರೈತನ ಹೊಲದಲ್ಲಿ ಬರಲಿಲ್ಲ ಬೆಳೆ.. ರೈತನ ಸಂಕಷ್ಟ ನೀವೆ ನೋಡಿ..

ಧಾರವಾಡ: ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನಾಶವಾಗಿದ್ದು,ಮಳೆಯದಾಗಿ ಹಾಳಾದ ಉಳ್ಳಾಗಡ್ಡಿ ಬೆಳೆಯನ್ನು ಜಿಲ್ಲೆಯ ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ದಾನಪ್ಪ ಹಡಪದ ಎಂಬುವವರು ಟ್ರ್ಯಾಕ್ಟರ್ ಮೂಲಕ ಹಾನಿಪಡಿಸಿದ ದೃಶ್ಯ ನೀವೆ ನೋಡಿ.

ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಉಳ್ಳಾಗಡ್ಡಿ ಸತತ ಮಳೆಯಿಂದಾಗಿ ಹಾಳಾದ ಹಿನ್ನೆಲೆಯಲ್ಲಿ ಬೆಳೆಯ ತೇವಾಂಶ ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆಗೆ ರೋಗ ತಗುಲಿಕೊಂಡಿದೆ ಹೀಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಇದೀಗ ಟ್ರ್ಯಾಕ್ಟರ್ ಹಾಯಿಸುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರದೆ ನೀರಿನಲ್ಲಿ ಹಾಳಾಗಿ ಹೋಗಿದೆ

Edited By : Manjunath H D
Kshetra Samachara

Kshetra Samachara

23/10/2020 08:05 pm

Cinque Terre

12.16 K

Cinque Terre

0

ಸಂಬಂಧಿತ ಸುದ್ದಿ