ನವಲಗುಂದ : ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಬೆಳೆ ಸಮೀಕ್ಷೆ 2020-21 ಮುಂಗಾರು ಹಂಗಾಮಿನ ಮೊಬೈಲ್ ಯಾಪ್ ನಲ್ಲಿ ಹಳ್ಳದ, ಕೆರೆ, ಸರ್ಕಾರಿ, ಪೂಜಾರ, ಹಳ್ಳೂರು ಹಾಗೂ ಇತ್ಯಾದಿ ಈ ಅಡ್ಡ ಹೆಸರು ರೈತರುಗಳು ಖಾಸಗಿ ಜಮೀನುಗಳು ನಜರ್ ಚುಕ್ಕಿನಿಂದ ಇತರೆ ಸರಕಾರಿ ಜಮೀನು ಎಂದು ಇಲ್ಲಿವರೆಗೆ ತೋರಿಕೆಯಾಗಿರುವುದಿಲ್ಲ. ಸರ್ಕಾರ ಈ ಸಮಸ್ಯೆಯನ್ನು ಸರಿ ಮಾಡಿದ್ದು ಸಂಬಂಧಪಟ್ಟ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ನ್ನು ಸಂಪರ್ಕಿಸಿ ಬೆಳೆ ಸಮೀಕ್ಷೆ 2020-21ರ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಕೃಷಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನವಲಗುಂದ ಗ್ರಾಮದ ರೈತರು ಸಂಪರ್ಕಿಸಬೇಕಾದ ಖಾಸಗಿ ನಿವಾಸಿಗಳು
* ಶಿವಾನಂದ ಹೆಬಸೂರ =8971576787=1 ರಿಂದ 250 ಸರ್ವೆ ನಂಬರಗಳು
* ಸಂಜು ಹಂಚಿನಾಳ=9066850410 = 251-500 ಸರ್ವೇ ನಂಬರ್ಗಳು
* ಬಸವರಾಜ್ ಯಳಮಲಿ =9886848981= 501-660 ಸರ್ವೇ ನಂಬರಗಳು.
Kshetra Samachara
16/10/2020 10:13 am