ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರೈತನ ಮನೆಗೆ ಬೆಂಕಿ- ಅಪಾರ ಹಾನಿ

ಕಲಘಟಗಿ: ತಾಲೂಕಿನ ಪರಸಾಪೂರ ಗ್ರಾಮದ ನಿವಾಸಿ ರೈತ ಮುದಕಪ್ಪ ಕಾಮಣ್ಣವರ ಎಂಬುವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಉಂಟಾಗಿದೆ.

ಈ ದುರ್ಘಟನೆಯಲ್ಲಿ ರೈತ ಮುದಕಪ್ಪ ಅವರ ದನ, ಕರಗಳಿಗೂ ಹಾನಿ ಉಂಟಾಗಿದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳವು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Edited By : Shivu K
Kshetra Samachara

Kshetra Samachara

25/02/2022 11:48 am

Cinque Terre

52.22 K

Cinque Terre

0

ಸಂಬಂಧಿತ ಸುದ್ದಿ