ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ದುಡಿಯುವ ಮಕ್ಕಳ ಸೊಂಟ್ ಮುರಿಯುವ ರಸ್ತೆ ಪಿಬ್ಲ್ಯೂಡಿ ಗಿಫ್ಟ್ !

ಕುಂದಗೋಳ : ಮಹೋದಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನಿಮಗೆ ಸಾವಿರದಾ ಒಂದು ನಮಸ್ಕಾರಗಳು.

ಕುಂದಗೋಳದಿಂದ ಕಡಪಟ್ಟಿ ಸಂಪರ್ಕ ಕಲ್ಪಿಸುವ ಕೇವಲ 7 ಕಿಲೋ ಮೀಟರ್ ರಸ್ತೆ ಪ್ರವಾಹ ಪರಿಹಾರ ಕಾಮಗಾರಿ ಅಂತ್ಹೇಳಿ ಅರ್ಧಂಬರ್ಧ ಡಾಂಬರ್ ಹಾಕಿ ಹೋಗಿ ಹೊಳ್ಳಿ ರಸ್ತೆ ತಿರುಗಿ ನೋಡಿಲ್ಲಾ ನೀವು ಹಾಕಿದ ಡಾಂಬರ್ ನಿಮ್ಮ ಲೆಕ್ಕಕ್ಕೋ ಜನರ ರಸ್ತೆ ಸುಧಾರಣೆಗೋ ಇವತ್ತಿಗೂ ಗೊತ್ತ್ ಆಗಿಲ್ಲಾ.

ಇದೀಗ ಈ ರಸ್ತೆ ಹದಗೆಟ್ಟು ಹಳ್ಳ ಹಿಡಿದ ಪರಿಣಾಮ ನಿತ್ಯ ವಾಹನ ಸವಾರರು ನೋಡ್ರಿಲ್ಲೇ ಈ ಪಾಟಿ ಬಿದ್ದ್ ಎದ್ದು ಹೊಂಟಾರ್, ಪಾಪಾ ನಾಲ್ಕು ಕಾಸು ದುಡಿಯೋಕೆ ಹೋದ್ ಮಕ್ಕಳು ಈ ರಸ್ತೆದಾಗ ಬಿದ್ದು ಸಾಲಾ ಮಾಡಿ ದಾವಾಖಾನೆ ಸೇರೋ ಪರಿಸ್ಥಿತಿ ನಿರ್ಮಾಣ ಆಗೇತಿ ಮತ್ತ್ ಅವ್ರ ಬೈಕ್ ಡ್ಯಾಮೇಜ್ ಆಗೇತಿ ಇದಕ್ಕ ಯಾರು ಹೊಣೆ ನೀವೋ ಅಥವಾ ಸ್ಥಳೀಯ ಶಾಸಕರೋ ಹೇಳ್ರಿ.

ಮಾನ್ಯ ಶಾಸಕಿ ಕುಸುಮಾವತಿ ಶಿವಳ್ಳಿಯವರೇ ದಯವಿಟ್ಟು ಗಮನಿಸಿ ಈ ರಸ್ತೆ ಕೆಲ್ಸಾ ಆರಂಭ ಮಾಡ್ಸಿ.

Edited By : Nagesh Gaonkar
Kshetra Samachara

Kshetra Samachara

01/10/2021 08:07 pm

Cinque Terre

51.12 K

Cinque Terre

8

ಸಂಬಂಧಿತ ಸುದ್ದಿ