ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ತಪ್ಪಿದ ಅವಘಡ: ವೃದ್ಧರನ್ನು ರಕ್ಷಿಸಿದ ಸ್ಥಳೀಯರು..!

ಧಾರವಾಡ : ನಗರದ ಶ್ರೀನಗರ ರೇಲ್ವೆ ಗೇಟಿನಲ್ಲಿ ಭಾರಿ ಅವಘಡ ತಪ್ಪಿದೆ.ಇಂದು ಮಧ್ಯಾಹ್ನ ಜಾವ

ರೈಲಿನ ಹಳ್ಳಿಯ ಮೇಲೆ ಬಿದ್ದ ವೃದ್ದರೊಬ್ಬರನ್ನ ಗಮನಿಸಿದ ಗಣೇಶ ನಗರದ ನಿವಾಸಿ ಶಿವು ಜಾಕೋಜಿ ಎಂಬುವವರು ಹಾಗೂ ಸ್ಥಳೀಯರು ತಕ್ಷಣ ರೈಲು ನಿಲಿಸಿ ವೃದ್ದರೊಬ್ಬರನ್ನ ಅಪಾಯದಿಂದ ಪಾರು ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

13/09/2021 03:33 pm

Cinque Terre

67.9 K

Cinque Terre

0

ಸಂಬಂಧಿತ ಸುದ್ದಿ