ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬೈಕ್ ಲಾರಿ ನಡುವೆ ಅಪಘಾತ : ಸವಾರನಿಗೆ ಗಾಯ

ಧಾರವಾಡ : ಬೈಕ್​ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಗಾಯಗೊಂಡಿರುವ ಘಟನೆ ನಗರದ ಟೋಲನಾಕ ಬಳಿಯ ಸಾಗರ ಹೊಟೆಲ್ ಬಳಿ ನಡೆದಿದೆ.

ಬೆಳ್ಳಂ ಬೆಳ್ಳಗೆ ಈ ಘಟನೆ ನಡೆದಿದ್ದು ಸ್ಥಳಕ್ಕೆ ವಿದ್ಯಾಗಿರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Shivu K
Kshetra Samachara

Kshetra Samachara

27/08/2021 02:11 pm

Cinque Terre

52.95 K

Cinque Terre

0

ಸಂಬಂಧಿತ ಸುದ್ದಿ