ಕಲಘಟಗಿ:ತಾಲೂಕಿನ ಕಾಡನಕೊಪ್ಪ ಹತ್ತಿರ ಖಾಸಗಿ ಬಸ್ ಹಾಗೂ ಕಾರ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಒರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಾನುವಾರ ನಸುಕಿನಲ್ಲಿ ಸಂಭವಿಸಿದೆ.
ಕಾರವಾರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಸುಕಿನಜಾವಾ ಕಲಘಟಗಿ ಕಡೆಗೆ ಹೊರಟಿದ್ದ ಕಾರ ಹಾಗೂ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಬಸ್ ನಡುವೆ ಡಿಕ್ಕಿ ಯಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಬಸ್ ನಲ್ಲಿ 36 ಜನಪ್ರಯಾಣಿಸುತ್ತಿದ್ದರುಎನ್ನಲಾಗಿದೆ.ನಾಲ್ವರು ಪ್ರಯಾಣಿಕರು ಗಾಯಗೊಡಿದ್ದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ.
Kshetra Samachara
28/02/2021 10:38 am