ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಲಾರಿ ಕೆಳಗೆ ನುಗ್ಗಿದ ಬೈಕ್, ಸವಾರ ಅಪಾಯದಿಂದ ಪಾರು

ನವಲಗುಂದ : ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ವೊಂದು ಗುದ್ದಿದ ಪರಿಣಾಮ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ನವಲಗುಂದ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪಟ್ಟಣದ ಕಳ್ಳಿ ಮಠದಿಂದ ಬರುವ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಇದ್ದು, ಕಳ್ಳಿ ಮಠದ ರಸ್ತೆಯಿಂದ ಬಂದ ಬೈಕ್ ಸವಾರ ಲಾರಿಗೆ ಗುದ್ದಿದ್ದಾನೆ ಇದರಿಂದ ಬೈಕ್ ಲಾರಿ ಕೆಳಗೆ ನುಗ್ಗಿದೆ. ಇದರಿಂದ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಆದರೆ ಬೈಕ್ ನ ಮುಂದಿನ ಭಾಗಕ್ಕೆ ಸಾಕಷ್ಟು ಹಾನಿಯಾಗಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

Edited By : Manjunath H D
Kshetra Samachara

Kshetra Samachara

20/01/2021 03:58 pm

Cinque Terre

75.03 K

Cinque Terre

0

ಸಂಬಂಧಿತ ಸುದ್ದಿ