ಹುಬ್ಬಳ್ಳಿ- ಬೈಕ್ ನಲ್ಲಿ ಹೋಗುತ್ತಿದ್ದ ಯುವಕರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ, ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಇನ್ನೊಬ್ಬ ಯುವಕ ಸಾವಿನ ದವಡೆಯಿಂದ ಪಾರಾಗಿರುವ ಘಟನೆ ನಗರದ ಕಾರವಾರ ರಸ್ತೆಯ ಬಳಿ ನಿನ್ನೆ ನಡೆದಿದೆ..
ಅಬಜೂರ ಬಿಜಾಪುರ ಎಂಬ ಯುವಕನೇ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಬೈಕ್ ಸವಾರ ಸಾವಿನ ದವಡೆಯಿಂದ ಪಾರಾಗಿದ್ದಾನೆ.
ಬೈಕ್ ಗೆ ಗುದ್ದಿಕೊಂಡು ಹೋದ ಕಾರಿನ ಬಗ್ಗೆ, ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದು, ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯೊಂದು ನಡೆದಿದೆ.
Kshetra Samachara
03/01/2021 03:44 pm