ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊಲ್ಹಾಪುರಕ್ಕೆ ಸ್ವಇಚ್ಛೆಯಿಂದ ಶಿಫ್ಟ್ ಆದ ಗಾಯಾಳುಗಳು

ನಿನ್ನೆ ತಡ ರಾತ್ರಿ ನಡೆದ ಬಸ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ 8 ಜನರು ಈಗಾಗಲೇ ಸಾವನ್ನಪ್ಪಿದ್ದು, ಇನ್ನುಳಿದ ಸುಮಾರು 20 ಕ್ಕೂ ಹೆಚ್ವು ಜನರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಸಣ್ಣಪುಟ್ಟ ಗಾಯಗಳಾಗಿದ್ದವರು ಸ್ವ ಇಚ್ಛೆಯಿಂದ ಅಂಬ್ಯುಲೆನ್ಸ್ ಮೂಲಕ ತಮ್ಮ ಸ್ವಂತ ಊರು ಕೊಲ್ಹಾಪುರಕ್ಕೆ ಶಿಫ್ಟ್ ಆಗುತ್ತಿದ್ದಾರೆ.

ಈ ದುರ್ಘಟನೆಯಯಲ್ಲಿ ಒಂದು ಚಿಕ್ಕ ಮಗುವಿಗೂ ಕೂಡ ಸಿಲುಕಿದ್ದು ತಾಯಿ ತನ್ನ ಮಡಿಲಲ್ಲಿ ಹಾಕಿಕೊಂಡರು ಕೂಡ ಕಣ್ಣಿರು ನಿಲ್ಲುತ್ತಿಲ್ಲ. ಅಷ್ಟೇ ಅಲ್ಲದೆ ಕೆಲ ಜನರಿಗೆ ಕಾಲು, ಕೈ ಮುರುದಿದ್ದು, ಇನ್ನ ಕೆಲವರಿಗೆ ತಲೆಗೆ ಹೊಡತ ಬಿದ್ದಿದೆ. ಅವರೆಲ್ಲ ಪ್ರಾಥಮಿಕ ಚಿಕಿತ್ಸೆ ಪಡೆದು ತಮ್ಮ ಊರಿಗೆ ಸ್ವ ಇಚ್ಛೆಯಿಂದ ತೆರಳಿದರು. ಈ ಘಟನೆಯಿಂದ ವಾಣಿಜ್ಯ ನಗರಿ ಜನರಲ್ಲಿ ಇನ್ನಷ್ಟು ಭಯದ ವಾತಾವರಣ ಮೂಡಿಸಿದೆ.

Edited By :
Kshetra Samachara

Kshetra Samachara

24/05/2022 11:15 am

Cinque Terre

41.46 K

Cinque Terre

6

ಸಂಬಂಧಿತ ಸುದ್ದಿ