ಕಲಘಟಗಿ:ತಾಲ್ಲೂಕಿನ ರಾಮನಾಳ ಗ್ರಾಮದ ಹೊಲಕ್ಕೆ ಹೋದ ರೈತ
ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಗ್ರಾಮದ ಪಿರೋಜಿ ದೊಡಮನಿ (44) ಎಂಬ ರೈತ ಶನಿವಾರ ರಾತ್ರಿ ಹೊಲಕ್ಕೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿದ್ದ, ಇತನ ಜಮೀನು ತಾಲ್ಲೂಕಿನ ಸಂಗೆದೇವರೊಕೊಪ್ಪ ಗ್ರಾಮದ ಹತ್ತಿರ ಇರುವ ಶಾಲ್ಮಲ ಹಳ್ಳದ ಪಕ್ಕದಲ್ಲಿಯೇ ಇದ್ದು,ಹಳ್ಳದಲ್ಲಿ ಇತನ ಶವ ಪತ್ತೆಯಾಗಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Kshetra Samachara
27/09/2020 06:18 pm