ಹುಬ್ಬಳ್ಳಿ : ಕಾರ್ ಚಾಲಕನೋರ್ವ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ವಿದ್ಯಾನಗರ ಖೋಡೆ ಹಾಸ್ಟೆಲ್ ಹತ್ತಿರ ನಡೆದಿದೆ.
ಪರಶುರಾಮಸಾ ಹಬೀಬ ಎಂಬುವವರೇ ಸಾವನ್ನಪಿದ್ದು, ತಲೆಗೆ ಮತ್ತು ಎಡಗಾಲಿಗೆ ಬಾರಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ.ಈ ಕುರಿತು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/09/2020 03:45 pm