ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತ ದಿನಾಚರಣೆ ದಿನವೇ ಧಾರವಾಡದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ

ಧಾರವಾಡ: ವಿದ್ಯುತ್ ಶಾಟ್ ಸರ್ಕೀಟ್ ಸಂಭವಿಸಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ ಪರಿಣಾಮ 9 ಎಕರೆ ಪ್ರದೇಶದಲ್ಲಿ ಕಬ್ಬು ಸೇರಿದಂತೆ 25 ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಧಾರವಾಡದ ದಡ್ಡಿ ಕಮಲಾಪುರದಲ್ಲಿ ಬೆಳಗಿನಜಾವ ನಡೆದಿದೆ.

ಅಶೋಕ ಮಾನೆ ಎಂಬುವವರಿಗೆ ಸೇರಿದ ಗದ್ದೆ ಇದಾಗಿದ್ದು, ನಾಗರಾಜ ಕುಲಕರ್ಣಿ ಎಂಬ ರೈತ ಹೊಲವನ್ನು ಲಾವಣಿ ಪಡೆದು ಕಬ್ಬು ಬೆಳೆದಿದ್ದರು. ಜಮೀನಿನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗಳಿಂದ ಶಾಟ್ ಸರ್ಕೀಟ್ ಸಂಭವಿಸಿ ಈ ದುರಂತ ನಡೆದಿದೆ.

Edited By : Manjunath H D
Kshetra Samachara

Kshetra Samachara

23/12/2020 09:47 am

Cinque Terre

70.23 K

Cinque Terre

0

ಸಂಬಂಧಿತ ಸುದ್ದಿ