ಕಲಘಟಗಿ:ಕಾಣೆಯಾಗಿದ್ದ ಅರಣ್ಯ ಇಲಾಖೆಯ ನೌಕರ ಬಸ್ ನಿಲ್ದಾಣದ (ಹನುನಾನ ದೇವಾಸ್ಥಾನದ ಎದುರಿನ) ಕೆರೆಯ ಹತ್ತಿರ
ಶವವಾಗಿ ಪತ್ತೆಯಾಗಿದ್ದಾನೆ.
ಪಟ್ಟಣದ ಸುನೀಲ್ ಕುಮಾರ ಮಧನರಾವ್ ಐಯ್ಯಂಗಾರ್ (57) ಅವರು ನವೆಂಬರ್ 19ರಂದು ಮನೆಯನ್ನು ಬಿಟ್ಟು ಹೋಗಿ ಕಾಣೆಯಾಗಿದ್ದರು.ಅವರನ್ನು ಪತ್ತೆ ಮಾಡಿ ಕೊಡುವಂತೆ ಮಗ ಸುನೀಲ್ ಕುಮಾರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಭಾನುವಾರ ಮಧ್ಯಹ್ನ
ಶವ ಕೊಳೆತ ಸ್ಥಿತಿಯಲ್ಲಿ ಕೆರೆಯ ಹತ್ತಿರ ಪತ್ತೆಯಾಗಿದೆ.ಸಿ ಪಿ ಐ ವಿಜಯ ಬಿರಾದಾರ ಸ್ಥಳಕ್ಕೆ ಭೇಟಿನೀಡಿ ತನಿಖೆ ಕೈಗೊಂಡಿದ್ದಾರೆ.
Kshetra Samachara
14/12/2020 10:24 pm