ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ರೈಲ್ವೆ ಹಳಿ ಮೇಲೆ ಕೆಟ್ಟು ನಿಂತ ಬಸ್: ತಪ್ಪಿದ ಅನಾಹುತ

ಧಾರವಾಡ : ನಗರದ ತಪೋವನದ ಬಳಿ ಇರುವ ರೈಲ್ವೆ ಹಳಿ ಮೇಲೆ ಇಂದು ಮಧ್ಯಾಹ್ನ ಭಾರೀ ಅನಾಹುತ ಒಂದು ತಪ್ಪಿದಂತಾಗಿದೆ. ದಾಂಡೇಲಿ ಮಾರ್ಗವಾಗಿ ಹೊರಟ್ಟಿದ ಕೆಎಸ್ ಆರ್ ಟಿಸಿ ಬಸ್ ಏಕಾಏಕಿ ಹಳಿ ಮೇಲೆಯೇ ಕೆಟ್ಟು ನಿಂತು ಬಿಟ್ಟಿತ್ತು. ಈ ಸಮಯದಲ್ಲಿ ಯಾವುದೇ ಟ್ರೈನ್ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ. ಪ್ರಯಾಣಿಕರು ಹಾಗೂ ಸ್ಥಳೀಯರ ಸಹಾಯದಿಂದ ಬಸ್ಸನ್ನು ರೈಲ್ವೆ ಹಳಿಯಿಂದ ಹೊರಗೆ ದಾಟಿಸಲಾಗಿದೆ.

ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕೆಲ ಹೊತ್ತು ಟ್ರಾಫಿಕ್ ಸಮಸ್ಯೆ ಅನುಭವಿಸಬೇಕಾಗಿತ್ತು.

Edited By : Nagesh Gaonkar
Kshetra Samachara

Kshetra Samachara

21/11/2020 07:46 pm

Cinque Terre

75.79 K

Cinque Terre

4

ಸಂಬಂಧಿತ ಸುದ್ದಿ