ಹುಬ್ಬಳ್ಳಿ:ನೇಣಿಗೆ ಶರಣಾದ ರೀತಿಯಲ್ಲಿ ವ್ಯಕ್ತಿಯೊಬ್ಬನ ಅನುಮಾನಾಸ್ಪದವಾಗಿ ಶವ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಬಳಿಯ ಚೇತನಾ ಕಾಲೇಜ್ ಬಳಿ ನಡೆದಿದೆ.
ಬಸ್ ನಿಲ್ದಾಣದಲ್ಲೇ ನೇಣಿಗೆ ಶರಣಾದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿದ್ದು,ಮೃತ ವ್ಯಕ್ತಿತ ಮಾಹಿತಿ ತಿಳಿದಿಲ್ಲ. ಬೆಳಿಗ್ಗೆ ವಾಕಿಂಗ್ ಹೊರಟ ಜನರು ಶವವನ್ನ ನೋಡಿ ಶಾಕ್ ಆಗಿದ್ದಾರೆ.ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು,ವಿದ್ಯಾನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
19/11/2020 10:40 am