ಹುಬ್ಬಳ್ಳಿ- ಗೂಡ್ಸ ಹಾಕಿಕೊಂಡು ಹೊಗುತ್ತಿದ್ದ ಲಾರಿಯೊಂದು ನಿಯಂತ್ರಣ ಸಿಗದೇ ಬಿದ್ದಿರುವ ಘಟನೆ ನಗರದ ಚನ್ನಮ್ಮ ವೃತ್ತದ ಕಾಮತ್ ಹೊಟೇಲ್ ಬಳಿ ನಡೆದಿದೆ...
ಈ ಲಾರಿಯು ದೆಹಲಿಯಿಂದ ಹುಬ್ಬಳ್ಳಿಯ ಎಪಿಎಂಸಿ ಗೇ ಬೆಳ್ಳೊಳ್ಳಿ ಹಾಗೂ ಕೋಲ್ಗೇಟ್ ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಘಟನೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿಯನ್ನು ನೀಡಿ ಲಾರಿಯನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಈ ಘಟನೆ ರಾತ್ರಿ ವೇಳೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ......
Kshetra Samachara
06/11/2020 10:39 am