ಹುಬ್ಬಳ್ಳಿ : ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಶರೇವಾಡ ಕ್ರಾಸ್ ಬಳಿಯ ವೈಭವ ಇಂಡಸ್ಟ್ರೀಜ್ ಜಾಡು ಸಂಗ್ರಹಣಾ ಗೂಡೌನ ಒಳಗೆ ಆಕಸ್ಮಿಕ ಬೆಂಕಿ ಕಾಣಿಸಿದ್ದು ತಕ್ಷಣ ಕೈಗಾರಿಕಾಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ ಅಗ್ನಿಶಾಮಕ ವಾಹನ ಬರುವ ಒಳಗೆ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿದ್ದು ಜಾಡು ಸೇರಿದಂತೆ ವಿವಿಧ ವಸ್ತು ಹಾಗೂ ಪಿಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಸದ್ಯ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
Kshetra Samachara
26/10/2020 06:27 pm