ಹುಬ್ಬಳ್ಳಿ : ಅತಿ ವೇಗ ಮೃತ್ಯುವಿಗೆ ಆಹ್ವಾನ ಎಂಬ ಮಾತಿಗೆ ಈ ವಾಹನದ ವೇಗಕ್ಕೆ ಸಿಕ್ಕು ಇಲ್ಲೊಂದು ನಾಯಿ ಮರಿ ಜೀವ ಬಿಟ್ಟಿದ್ದು ಜೀವ ಬಿಟ್ಟ ಪ್ರಾಣಿಯ ಪಕ್ಕದಲ್ಲಿ ತಾಯಿ ಜೀವ ಮರುಗುತ್ತಾ ಕುಳಿತಿರೋದೆ ಸಾಕ್ಷಿ.
ಹುಬ್ಬಳ್ಳಿಯ ಅಮರಗೋಳ ಫ್ಲ್ಯಾಟ್ ಬಳಿ ರಸ್ತೆ ದಾಟುತ್ತಿದ್ದ ನಾಯಿ ಮರಿಗೆ ಬೈಕ್ ಸವಾರ ಗುದ್ದಿದ್ದು ನಾಯಿ ಮರಿ ಜೀವ ಬಿಟ್ಟಿದೆ ಆದ್ರೇ ತಾಯಿ ನಾಯಿ ಮಾತ್ರ ಮರಿ ಬಿಟ್ಟು ಕದಲಿಲ್ಲ ರಸ್ತೆಯಲ್ಲಿ ಬಿದ್ದ ನಾಯಿ ಮರಿಯನ್ನು ಸ್ಥಳೀಯರು ಮಣ್ಣು ಹಾಕಿ ಮುಚ್ಚಿದಾಗ ದು:ಖದಲ್ಲಿ ಮಿಂದ ನಾಯಿ ನೋಟವು ಎಂತವರಿಗೂ ಇನ್ನೊಮ್ಮೆ ವಾಹನ ಓಡಿಸುವಾಗ ರಸ್ತೆಯಲ್ಲಿ ಮಲಗಿದ ಅಥವಾ ಅಡ್ಡ ಬರುವ ಶ್ವಾನದ ಜೀವದ ಬೆಲೆ ತಿಳಿಸಿದೆ.
Kshetra Samachara
18/10/2020 07:44 pm