ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರ

ಮಧುಗಿರಿ: ಪಟ್ಟಣದ ವಿದ್ಯಾನಗರದಲ್ಲಿರುವ ಮೌಂಟ್ ವ್ಯೂ ಶಾಲೆಯಲ್ಲಿ ತುಮಕೂರಿನ ಶ್ರೀ ಸಿದ್ದಾರ್ಥ ದಂತ ಮಹಾವಿದ್ಯಾಲಯದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು.

ದಂತ ತಪಸಣಾ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಇದ್ದರು. ಶಾಲೆಯ ಕಾರ್ಯದರ್ಶಿ ಜಿ.ಎಸ್.ಜಗದೀಶ್ ಕುಮಾರ್, ಸಿದ್ದಾರ್ಥ ಸಂಸ್ಥೆಯ ವೈದ್ಯರಾದ ದರ್ಶಿನಿ, ಮೈತ್ರಿ, ಅನುಷಾ ಹಾಗೂ ಮುಖ್ಯ ಶಿಕ್ಷಕಿ ವಾಸಂತಿ ಸೇರಿದಂತೆ ಮತಿತ್ತರರು ಇದ್ದರು.

Edited By :
PublicNext

PublicNext

02/08/2022 09:51 pm

Cinque Terre

32.29 K

Cinque Terre

0