ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ

ಮೈಸೂರು:ನಗರದ ಬಿಜಿಎಸ್ ಅಪೋಲೊ ಆಸ್ಪತ್ರೆಯಿಂದ ಚೆನ್ನೈಗೆ ಜೀವಂತ ಹೃದಯವನ್ನ ಈಗ ರವಾನೆ ಮಾಡಲಾಗಿದೆ.ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ಹೃದಯ ರವಾನಿಸಲಾಗಿದೆ.

ದರ್ಶನ್ ಎಂಬ 24 ವರ್ಷದ ಯುವಕ ಅಂಗಾಂಗ ದಾನ ಮಾಡಿದ್ದರು. ಅವರ ಜೀವಂತ ಹೃದಯವನ್ನೇ ಈಗ ಚೆನ್ನೈಗೆ ರವಾನಿಸಲಾಗಿದೆ. ಜನವರಿ 18 ರಂದು ರಸ್ತೆ ಅಪಘಾತದಲ್ಲಿಯೇ ದರ್ಶನ್ ಮೃತಪಟ್ಟಿದ್ದರು.

ದರ್ಶನ್ ಜೀವಂತ ಹೃದಯವನ್ನ ಜೀರೋ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಸಂಖ್ಯೆ 51D3874 ಗಾಡಿಯಲ್ಲಿ ಈಗ ಹೃದಯ ಕಳಿಸಿಕೊಡಲಾಗಿದೆ.ಚೆನ್ನೈನ ಎಂ.ಜಿ.ಎಂ ಹೆಲ್ತ್ ಕೇರ್‌ಗೆ ಜೀವಂತ ಹೃದಯವನ್ನ ಈಗ ತರಲಾಗಿದೆ.

Edited By : Shivu K
PublicNext

PublicNext

21/01/2022 06:00 pm

Cinque Terre

104.02 K

Cinque Terre

0