ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ : ಆತಂಕ ಸೃಷ್ಟಿಸಿದ ಬುದ್ಧಿಮಾಂದ್ಯ-ಬಸ್-ಕಾರು-ಆಟೋ ಜಖಂ

ಕಲಬುರಗಿ: ಬುದ್ಧಿಮಾಂದ್ಯ ವ್ಯಕ್ತಿಯೊಬ್ಬ ಚಲಿಸುತ್ತಿರೋ ವಾಹನಗಳ ಮೇಲೆ ಕಲ್ಲು ತೂರಿ ವಾಹನ ಜಖಂಗೊಳಿಸಿರೋ ಘಟನೆ ಇಲ್ಲಿಯ ಸರ್ಕಾರಿ ಮುದ್ರಣಾಲಯದ ಎದುರು ನಡೆದಿದೆ.

ಹೌದು. ಬುದ್ಧಿಮಾಂದ್ಯ ವ್ಯಕ್ತಿಯೊಬ್ಬ ಕಣ್ಣಿಗೆ ಕಂಡ ಸರ್ಕಾರಿ ಬಸ್,ಒಂದು ಕಾರು, ಒಂದು ಆಟೋ ಹೀಗೆ ಇವುಗಳ ಮೇಲೆ ಕಲ್ಲು ತೂರಿ ವಾಹನ ಜಖಂಗೊಳಿಸಿದ್ದಾನೆ.

ಇದರಿಂದ ಇಲ್ಲಿ ಕೆಲ ಹೊತ್ತು ಭಯದ ವಾತಾವರಣವೂ ನಿರ್ಮಾಣಗೊಂಡಿತ್ತು. ಆದರೆ, ಸ್ಥಳೀಯರು ಈ ವ್ಯಕ್ತಿಯ ಹಿಡಿದು ಈಗ ಪೊಲೀಸರಿಗೆ ಒಪ್ಪಿಸಿದ್ದಾರೆ.

Edited By : Shivu K
PublicNext

PublicNext

16/01/2022 04:56 pm

Cinque Terre

63.67 K

Cinque Terre

0