ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ವರ್ಷದೊಳಗಿನ ಮಕ್ಕಳಿಗೆ ಡಿಟ್ಯಾಪ್ ಲಸಿಕೆ

ಬೆಂಗಳೂರು: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ರೋಗಗಳನ್ನು ತಡೆಯಲು ರಾಜ್ಯ ಸರ್ಕಾರ ಉಚಿತವಾಗಿ ಡಿಟ್ಯಾಪ್ ಲಸಿಕೆ ನೀಡಲು ಮುಂದಾಗಿದೆ. ರಾಜ್ಯದಲ್ಲಿ 5 ವರ್ಷದೊಳಗಿನ ಮಕ್ಕಳು ಈ ಲಸಿಕೆಯನ್ನು ಪಡೆಯಬಹುದು. ಈಗಾಗಲೇ ಡಿಟ್ಯಾಪ್ ಲಸಿಕೆ ಪಡೆದುಕೊಂಡ ಮಕ್ಕಳಿಗೆ ಬೂಸ್ಟರ್ ಡೋಸ್ ಆಗಿಯೂ ಲಸಿಕೆ ನೀಡಲಾಗುತ್ತದೆ.

ರಾಜ್ಯದ 5 ವರ್ಷದೊಳಗಿನ ಮಕ್ಕಳಿಗೆ ಡಿಟ್ಯಾಪ್ ಲಸಿಕೆ ನೀಡಲು ವೇಳಾಪಟ್ಟಿಯನ್ನು ಸಿದ್ಧಪಡಿಸಿ ಅದರ ಅನುಸಾರ ಲಸಿಕೆ ನೀಡಲಾಗುವುದು. 2, 4, 6 ತಿಂಗಳು 15 ರಿಂದ 18 ತಿಂಗಳೊಳಗೆ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.

Edited By : Nirmala Aralikatti
PublicNext

PublicNext

17/12/2021 02:28 pm

Cinque Terre

22.8 K

Cinque Terre

1