ಹುಬ್ಬಳ್ಳಿ:ಕೋವಿಡ್ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಹುಬ್ಬಳ್ಳಿಯ ಎಸ್‌ಡಿಎಂ ನಲ್ಲಿ ಸುಮಾರು ನೂರು ಜನಕ್ಕೆ ಸೋಂಕು ತಗುಲಿದೆ. ಅಲ್ಲಿಯ 12 ಸಿಬ್ಬಂದಿಗೂ ಸೋಂಕು ತಗುಲಿದ ವಿಚಾರ ಈಗ ಹೊರ ಬಿದ್ದಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಡಿಎಚ್ಒ ಮದೀನಕರ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕ್ಯಾಂಪಸ್ ಸೀಲ್ಡೌನ್ ಮಾಡಲಾಗಿದೆ.
PublicNext
25/11/2021 12:43 pm