ಮೊಟ್ಟೆಗಳನ್ನ ತಿನ್ನೋಕೆ ಎಲ್ಲರೂ ಹೇಳುತ್ತಾರೆ. ಮೊಟ್ಟೆ ಅನ್ನೋದು ಈಗ ಎಲ್ಲ ಆಹಾರ ಪದ್ಧತಿಯಲ್ಲಿ ಸಹಜವಾಗಿಯೇ ಬಳಕೆ ಆಗುತ್ತಿದೆ. ಆದರೆ ಮೊಟ್ಟೆಯ ಹಳದಿ ಭಾಗವನ್ನ ತಿಂದರೇ ಏನ್ ಆಗುತ್ತದೆ. ತಿನ್ನದೇ ಇದ್ದರೇ ಒಳ್ಳೆಯದೇ ? ಇಲ್ಲ ಪ್ರಶ್ನೆಗಳಿವೆ. ಅದಕ್ಕೆ ಒಂದಷ್ಟು ಉತ್ತರವನ್ನ ನಾವ್ ತಂದಿದ್ದೇವೆ. ಬನ್ನ
ಮೊಟ್ಟೆಯ ಹಳದಿ ಭಾಗವನ್ನ ಅನೇಕ ಜನ ತಿನ್ನೋದೇ ಇಲ್ಲ. ಇದರಿಂದ ಫ್ಯಾಟ್ ಕಂಟೆಂಟ್ ಹೆಚ್ಚುತ್ತದೆ ಅಂತಲೇ ಹೇಳುತ್ತಾರೆ. ಆದರೆ ನಿಜವಾಗ್ಲೂ ಮೊಟ್ಟೆಯ ಹಳದಿ ಭಾಗದಲ್ಲಿಯೇ ಹೆಚ್ಚಿನ ಮೋಷಕಾಂಶ ಸಿಗುತ್ತದೆ. ಇದರಿಂದ ದೇಹಕ್ಕೆ ಇನ್ನೂ ಒಳ್ಳೆಯದು ಅಂತಾರೆ ವೈದ್ಯರು.
ಮೊಟ್ಟೆಯಲ್ಲಿ ಶೇಕಡ -6 ರಷ್ಟು ವಿಟಮಿನ್-ಎ ಇರುತ್ತದೆ.ವಿಟಮಿನ್ -ಬಿ-5 ಶೇಕಡ 07 ರಷ್ಟು ಇರುತ್ತದೆ.ವಿಟಮಿನ್-ಬಿ-12 ಶೇಕಡ-9ರಷ್ಟು ಇರುತ್ತದೆ.ಹೀಗೆ ಇಷ್ಟೆಲ್ಲ ಇರೋ ಮೊಟ್ಟೆಯನ್ನ ತಿನ್ನೋರು ಅದರ ಹಳದಿ ಭಾಗದಕೆಡೆಗೂ ಗಮನ ಕೊಟ್ಟರೆ ಒಳ್ಳೆಯದು ಅಂತಾರೆ ಡಾಕ್ಟರ್ಸ್.
PublicNext
09/11/2021 09:30 pm