ವಾಷಿಂಗ್ಟನ್: ಕೋವ್ಯಾಕ್ಸಿನ್ ತುರ್ತು ಬಳಕೆಗೆ WHO ಒಪ್ಪಿಗೆ ಸೂಚಿಸುವ ಮೂಲಕ ಭಾರತದ 'ಕೊರೋನಾ ಲಸಿಕೆ'ಗೆ ಜಾಗತಿಕ ಮನ್ನಣೆ ದೊರೆತಿದೆ.
ಭಾರತದ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಅನುಮತಿ ನೀಡಿದೆ.
ತುರ್ತು ಬಳಕೆ ಲಸಿಕೆಗಳ ಪಟ್ಟಿಯಲ್ಲಿ ಕೋವ್ಯಾಕ್ಸಿನ್ ಸೇರ್ಪಡೆಯಾಗಿದೆ.
PublicNext
03/11/2021 05:47 pm