ರೈತನೋರ್ವನಿಗೆ ವೈದ್ಯರು ಕೊರೊನಾ ವ್ಯಾಕ್ಸಿನ್ ನೀಡಲು ಹೋದಾಗ ಹೆದರಿ ಪೊದೆಯೊಳಗೆ ಅಡಗಿ ಕುಳಿತ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ನಲ್ಲಿ ನಡೆದಿದೆ.
ಇನ್ನು ರೈತನಿಗೆ ನರ್ಸ್ ಗಳು ಎಷ್ಟೇ ಮನವೊಲಿಸಿದ್ರೂ ರೈತ ಮಾತ್ರ ಪೊದೆ ಬಿಟ್ಟು ಹೊರ ಬಾರದಿದ್ದರಿಂದ ಹರಸಾಹಸ ಪಟ್ಟ ವೈದ್ಯಕೀಯ ಸಿಬ್ಬಂದಿಗಳು ವೈದ್ಯರು ರೈತ ಆಂಜನೇಯ ಅವರ ಮನವೊಲಿಸಿ ಕೊರಾನಾ ಬಗ್ಗೆ ಅರಿವು ಮೂಡಿಸಿದ ಬಳಿಕ ರೈತ ವ್ಯಾಕ್ಸಿನ್ ಪಡೆದಿದ್ದಾರೆ.
PublicNext
09/10/2021 12:58 pm