ತಿರುವನಂತಪುರಂ: ದೇವರ ಸ್ವಂತ ರಾಜ್ಯ ಕೇರಳದಲ್ಲಿ ಇತ್ತೀಚೆಗೆ ಹಾವು ಕಡಿತದ ಪ್ರಕರಣ ಹೆಚ್ಚಾಗಿದೆ. ಹಾವು ಕಚ್ಚಿದಾಗ ತಕ್ಷಣದ ಸುಲಭೋಪಾಕ್ಕಾಗಿ ಕೇರಳದಲ್ಲಿ ಈಗ ಹೊಸ ಆ್ಯಪ್ ತಯಾರಾಗಿದೆ.
ಸ್ನೇಕ್ ಪೀಡಿಯಾ ಎಂಬುದು ಈ ಆ್ಯಪ್ ಹೆಸರು. ಔಷಧ ತಜ್ಞರು, ಉರಗ ತಜ್ಞರು, ಹಾಗೂ ಹಾವು ಹಿಡಿಯಾಲ್ಲ ಪರಿಣತರ ಸಲಹೆ ಮೂಲಕ ಈ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹಾವು ಕಚ್ಚಿದಾಗ ಜನರಿಗೆ ಹೆಲ್ಪ್ ಲೈನ್ ಒದಗಿಸುವ ಸೌಲಭ್ಯವನ್ನೂ ಈ ಆ್ಯಪ್ ಹೊಂದಿದೆ ಎಂದು ವಿನ್ಯಾಸಕಾರರು ಹೇಳಿದ್ದಾರೆ.
PublicNext
15/02/2021 10:00 am