ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಸ್ರೇಲ್: ಫೈಜರ್ ಲಸಿಕೆ ಪಡೆದ 13 ಮಂದಿಗೆ ಪಾರ್ಶ್ವವಾಯು!

ಜೆರುಸಲೆಮ್: ಇಸ್ರೇಲ್‌ನಲ್ಲಿ ಫೈಜರ್ ಲಸಿಕೆ ಪಡೆದ 13 ಮಂದಿ ಮುಖದ ಪಾರ್ಶ್ವವಾಯುಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ಸರ್ಕಾರವು ಕೊರೊನಾ ಲಸಿಕೆಗಾಗಿ ಬಯೋಟೆಕ್‌ನೊಂದಿಗೆ ಕಳೆದ ನವೆಂಬರ್‌ನಲ್ಲಿ ಫೈಜರ್ ಮತ್ತು 8 ಮಿಲಿಯನ್ ಡೋಸ್ ಲಸಿಕೆಗಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು. 9 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ಶೇ.20ಕ್ಕೂ ಹೆಚ್ಚು ಜನರು ಈವರೆಗೆ ಮೊದಲ ಲಸಿಕೆ ಸ್ವೀಕರಿಸಿದ್ದಾರೆ. ಈ ಪೈಕಿ ಇಬ್ಬರು ವೃದ್ಧರು ಸಾವನ್ನಪ್ಪಿದ್ದು, ಕನಿಷ್ಠ 13 ಮಂದಿಗೆ ಮುಖದ ಪಾರ್ಶ್ವವಾಯು ಉಂಟಾಗಿದೆ. ಇಂತಹ ಪ್ರಕರಣಗಳು ಇನ್ನೂ ಹೆಚ್ಚಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.

Edited By : Vijay Kumar
PublicNext

PublicNext

17/01/2021 10:10 pm

Cinque Terre

30.79 K

Cinque Terre

0