ಬೆಂಗಳೂರು- ಬ್ರಿಟನ್ ನಿಂದ ಬೆಂಗಳೂರಿಗೆ ಬಂದಿದ್ದ ಮೂವರಿಗೆ ರೂಪಾಂತರಿ ಕೊರೊನಾ ಸಂಕು ತಗುಲಿದ್ದು ಧೃಡಪಟ್ಟಿದೆ. ಇದರಲ್ಲಿ 6ವರ್ಷದ ಮಗು, 34ವರ್ಷ ವಯಸ್ಸಿನ ತಾಯಿ ಹಾಗೂ ಇನ್ನೋರ್ವ ವ್ಯಕ್ತಿ ಕೂಡ ಇದ್ದಾರೆ.
ಇದೇ ಡಿಸೆಂಬರ್ 19ರಂದು ಈ ಮೂವರು ಬ್ರಿಟನ್ ನಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಈ ಮೂಲಕ ರಾಜ್ಯ ರಾಜಧಾನಿಯಲ್ಲಿ ಕೊರೊನಾ 2.0 ಭಯ ಶುರುವಾಗಿದೆ. ಸದ್ಯ ಇವರು ಉತ್ತರ ಜಾಲಹಳ್ಳಿ ಹಾಗೂ ರಾಜಾಜಿನಗರದಲ್ಲಿ ಓಡಾಡಿದ್ದಾರೆ. ಭಾರತಕ್ಕೆ ಬಂದಾಗ ಈ ಮೂವರು ಕೋವಿಡ್ ಟೆಸ್ಟ್ ಮಾಡಿಸಿರಲಿಲ್ಲ ಎನ್ನಲಾಗಿದೆ.
PublicNext
29/12/2020 10:17 am