ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್ ಕಂಟಕದಲ್ಲಿ ಹಿಂದೆದೂ ಕಾಣದ ಪ್ರಮಾಣದಲ್ಲಿ ಸಾವುಗಳು ಸಂಭವಿಸಿವೆ.
ಇದುವರೆಗೆ ಅಮೆರಿಕದಾದ್ಯಂತ ಸರಿಸುಮಾರು 6ಲಕ್ಷ 75ಸಾವಿರ ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಅಲ್ಲಿ ದಿನವೊಂದಕ್ಕೆ 1,900 ಜನ ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ ಎಂಬ ಮಾಹಿತಿ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. 1918-19 ರಲ್ಲಿ ತೀವ್ರ ಜ್ಚರದ ಕಾಯಿಲೆ ಬಂದಾಗ ಅಮೆರಿಕದಲ್ಲಿ ಇಷ್ಟೇ ಪ್ರಾಣ ಹಾನಿಗಳು ಆಗಿದ್ದವು ಎನ್ನಲಾಗಿದೆ.
PublicNext
21/09/2021 10:09 pm