ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರ್ತಿದ್ದೀರಾ ? ಈ ಕೋವಿಡ್ ರೂಲ್ ಪಾಲಿಸಲೇಬೇಕು

ಬೆಂಗಳೂರು: ಮಹರಾಷ್ಟ್ರದಿಂದ-ಕರ್ನಾಟಕಕ್ಕೆ ಬರೋ ಪ್ರಯಾಣಿಕರಿಗೆ ಸರ್ಜಾರ ಕೋವಿಡ್ ಮಾರ್ಗ ಸೂಚಿ ಬಿಡುಗಡೆ ಮಾಡಿವೆ. ಅದು ಇಂತಿವೆ

-ಕೋವಿಡ್ ಲಕ್ಷಣಗಳಿಲ್ಲದೇ ಇರೋರಿಗೆ ಮಾತ್ರ ಇತ್ತ ಪ್ರಯಾಣ ಬೆಳೆಸಲು ಅವಕಾಶ. ಕೆಮ್ಮು ಜ್ವರ,ನೆಗಡಿ,ಗಂಟಲು ನೋವು,ಉಸಿರಾಟದ ತೊಂದರೆ ಇವು ರಲೇ ಬಾರದು.

-ಕರ್ನಾಟಕಕ್ಕೆ ಬಂದ್ಮೇಲೆ ಅವರಿಗೆ ಥರ್ಮಲ್ ಟೆಸ್ಟ್ ಮಾಡಲಾಗುವುದು.ಕಡಿಮೆ ದಿನ ಇಲ್ಲಿರೋದಕ್ಕೆ ಸಾಕ್ಷಿಯಾಗಿ ರಿಟರ್ನ್ ಟಿಕೆಟ್ ತೋರಿಸಬೇಕಾಗುತ್ತದೆ.

-ಕೋವಿಡ್ ಎರಡೂ ಲಸಿಕೆ ಆಗಿರಬೇಕು. ಅದರ ಪ್ರಮಾಣ ಪತ್ರವನ್ನೂ ತೋರಿಸಬೇಕು.

-ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕರ್ ಧರಿಸಲೇಬೇಕು

-ಇಲ್ಲಿ ಯಾವುದೇ ಮಾರ್ಗವಾಗಿ ಬಂದರೂ ಇದೇ ನಿಯಮ ಅವರಿಗೆ ಅನ್ವಯಿಸುತ್ತದೆ.

ಕರ್ನಾಟಕಕ್ಕಿಂತಲೂ ಮಹರಾಷ್ಟ್ರದಲ್ಲಿ ಕೊರೊನಾ ಕೇಸ್ ಜಾಸ್ತಿ ಇವೆ.ಈ ಕಾರಣಕ್ಕೇನೆ ಈ ಹೊಸ ನಿಯಮವನ್ನ ಸರ್ಕಾರ ಜಾರಿಗೊಳಿಸಿದೆ.

Edited By :
PublicNext

PublicNext

09/11/2021 09:51 pm

Cinque Terre

29.29 K

Cinque Terre

0

ಸಂಬಂಧಿತ ಸುದ್ದಿ