ಕೊಪ್ಪಳ: ಲಸಿಕೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಜನರು ಮಾತ್ರ ಇನ್ನೂ ಮೂಢನಂಬಿಕೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಜನರ ಮನವೊಲಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಕೊಪ್ಪಳ ಜಿಲ್ಲಾಡಳಿತ ಹೊಸತೊಂದು ಪ್ರಯೋಗಮಾಡಿದೆ.
ಹೌದು ಜಿಲ್ಲೆಯ ಗಂಗಾವತಿ ತಾಲೂಕಿನ ಮಲಕನಮರಡಿ ಗ್ರಾಮದಲ್ಲಿ ಜನ ಲಸಿಕೆ ಹಾಕಲು ಹಿಂದೇಟು ಹಾಕಿದರ ಪರಿಣಾಮ ಜಾಂಜ್ ಮೇಳದೊಂದಿಗೆ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುವ ಸಾಹಸಕ್ಕೆ ಮುಂದಾಗಿದೆ ಜಿಲ್ಲಾಡಳಿತ
ಒಟ್ಟಿನಲ್ಲಿ ಜನರ ಮನವೊಲಿಸಿ ಲಸಿಕೆ ಹಾಕ್ತಿರೋ ಆರೋಗ್ಯ ಇಲಾಖೆ ಸಿಬ್ಬಂದಿಗಳ ಪಾಡಂತು ಹೇಳತೀರದು.
PublicNext
27/10/2021 10:56 pm