ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಕ್ಕೆ ಬಂದು ತಪ್ಪು ಅಡ್ರೆಸ್-ತಪ್ಪು ನಂಬರ್ ಕೊಟ್ಟ ಅನಿವಾಸಿಗಳು

ಉತ್ತರಪ್ರದೇಶ:ದೇಶ-ವಿದೇಶದಲ್ಲಿ ಈಗ ಒಮಿಕ್ರಾನ್ ಹಾವಳಿ ಹೆಚ್ಚುತ್ತಲೇ ಇದೆ. ಭಾರತದಲ್ಲೂ ಅದರ ಆತಂಕ ಡಬಲ್ ಟ್ರಿಪಲ್ ಆಗುತ್ತಿದೆ. ಆದರೆ ದುರಂತ ನೋಡಿ,ವಿದೇಶದಿಂದ ಭಾರತ್ಕಕೆ ಬಂದ ಅನಿವಾಸಿ ಭಾರತೀಯರು ತಪ್ಪು ಅಡ್ರೆಸ್ ಕೊಟ್ಟಿದ್ದಾರೆ. ಪೋನ್‌ ನಂಬರ್ ಕೂಡ ರಾಂಗ್ ಕೊಟ್ಟಿದ್ದಾರೆ.

ವಿದೇಶದಿಂದ ಭಾರತಕ್ಕೆ ಬಂದ 297 ಜನರಲ್ಲಿ 13 ಜನ ರಾಂಗ್ ನಂಬರ್ ಮತ್ತು ತಪ್ಪು ವಿಳಾಸವನ್ನೆ ಕೊಟ್ಟಿದ್ದಾರೆ. ಇದರಿಂದ ಅವರನ್ನ ಹುಡುಕುದು ಕಷ್ಟವೇ ಆಗಿದೆ ಎಂದು ಉತ್ತರ ಪ್ರದೇಶದ ಮೀರಟ್ ಮುಖ್ಯ ವೈದ್ಯಾಧಿಕಾರಿ ಡಾ.ಅಖಿಲೇಶ್ ಮೋಹನ್ ಹೇಳಿದ್ದಾರೆ.

Edited By :
PublicNext

PublicNext

04/12/2021 12:20 pm

Cinque Terre

54.36 K

Cinque Terre

7