ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟ: ಸಂಜಯ್ ಗೆ ಕ್ಯಾನ್ಸರ್ ಇಲ್ಲ: ಪೆಟ್ ಸ್ಕ್ಯಾನ್ ಮೂಲಕ ದೃಢ

ಮುಂಬೈ: ನಟ ಸಂಜಯ್ ದತ್ ಗೆ ಕ್ಯಾನ್ಸರ್ ಇಲ್ಲ ಎಂಬುದು ದೃಢಪಟ್ಟಿದೆ.

ತೊರ್ಬಾಝ್ ಚಿತ್ರದ ನಿರ್ಮಾಪಕ ಹಾಗೂ ಸಂಜಯ್ ದತ್ ನಿಕಟವರ್ತಿ ರಾಹುಲ್ ಮಿತ್ರಾ ಅವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಸಂಜಯ್ ದತ್ ಅವರನ್ನು ಇತ್ತೀಚಿಗೆ ಪೆಟ್ ಹಾಗೂ ಎಮ್‌ ಆರ್ ಐ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಸಂಜಯ್ ದತ್ ಅವರು ಕ್ಯಾನ್ಸರ್ ಮುಕ್ತರಾಗಿರುವ ವರದಿ ಬಂದಿದೆ. ಈ ಬಗ್ಗೆ ಸಂಜಯ್ ಅವರು ದಿಟ್ಟ ನಿಲುವು ಹೊಂದಿದ್ದರು. ಮತ್ತು ಆತ್ಮವಿಶ್ವಾಸದಿಂದ ಇದ್ದರು. ಈಗ ಅವರು ಕ್ಯಾನ್ಸರ್ ಮುಕ್ತ ಎಂಬ ವರದಿ ಬಂದಿದ್ದು ಸಂತಸ ತಂದಿದೆ ಎಂದು ರಾಹುಲ್ ಮಿತ್ರಾ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

04/02/2021 06:55 pm

Cinque Terre

74.87 K

Cinque Terre

3