ದುಬೈ:ಬಾಲಿವುಡ್‌ನ್ ಹೆಸರಾಂತ ಗಾಯಕ ಸೋನು ನಿಗಮ್ ಗೆ ಕೋವಿಡ್ ಸೋಂಕು ತಗಲಿರೊದು ದೃಢಪಟ್ಟಿದೆ. ಸೋನು ನಿಗಮ್ ಅಷ್ಟೇ ಅಲ್ಲ, ಅವರ ಪತ್ನಿ ಮಧುರಿಮಾ ಮತ್ತು ಪುತ್ರ ನೆವಾನ್‌ಗೂ ಸೋಂಕು ತಗುಲಿದೆ.
ದುಬೈನಲ್ಲಿ ಸೋನು ನಿಗಮ್ ಫ್ಯಾಮಿಲಿ ಕೋವಿಡ್ ಪರೀಕ್ಷೆಗೊಳಪಟ್ಟಿದ್ದು, ಸೋಂಕು ತಗುಲಿರೋದು ದೃಢಪಟ್ಟಿದೆ. ಈ ವಿಷಯವನ್ನ ಸ್ವತಃ ಸೋನು ನಿಗಮ ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಸೋನು ಕೆಲ ಆತ್ಮೀಯರು ಬೇಗ ಗುಣಮುಖರಾಗಿ ಅಂತಲೂ ವಿಶ್ ಮಾಡ್ತಿದ್ದಾರೆ.
PublicNext
05/01/2022 04:48 pm