ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಡ್ನಿ ವೈಫಲ್ಯದಿಂದ ನಟಿ ಮಿಶ್ತಿ ಮುಖರ್ಜಿ ನಿಧನ

ನವದೆಹಲಿ: ಮ್ಯೂಸಿಕ್ ವಿಡಿಯೋಗ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತನ್ನ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ನಟಿ ಮಿಶ್ತಿ ಮುಖರ್ಜಿ ಶುಕ್ರವಾರ (ಅಕ್ಟೋಬರ್ 2) ರಾತ್ರಿ ನಿಧನರಾಗಿದ್ದಾರೆ.

ಮಿಶ್ತಿಯವರು ಕಿಟೋ ಡಯಟ್ ನಲ್ಲಿದ್ದರು ಇದೇ ಅವರ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಮಿಶ್ತಿಯವರು ಬೆಂಗಳೂರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಮಿಶ್ತಿಯವರು ಅಂತಿಮ ಸಂಸ್ಕಾರವನ್ನು ಶನಿವಾರ ಬೆಳಿಗ್ಗೆ ನೆರವೇರಿಸಲಾಗಿದೆ.

ಮಿಶ್ತಿಯವರು ತಮ್ಮ ವೃತ್ತಿಜೀವನವನ್ನು ಲೈಫ್ ಕಿ ತೋಹ್ ಲಾಗ್ ಗಾಯಿ ಚಿತ್ರದೊಂದಿಗೆ ಆರಂಭಿಸಿದ್ದರು.

Edited By : Nirmala Aralikatti
PublicNext

PublicNext

04/10/2020 11:24 am

Cinque Terre

102.11 K

Cinque Terre

1