ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ಒಂದೇ ದಿನ 13,313 ಮಂದಿಗೆ ಕೊರೊನಾ- ಇದು ಫೆಬ್ರವರಿಯಿಂದ ಈವರೆಗೂ ದಾಖಲಾದ ಅತ್ಯಧಿಕ ಕೇಸ್‌.!

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 13,313 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಫೆಬ್ರವರಿಯಿಂದ ಈವರೆಗೂ ದಾಖಲಾದ ದೈನಂದಿನ ಅತ್ಯಧಿಕ ಕೇಸ್‌ಗಳ ಸಂಖ್ಯೆಯಾಗಿದೆ.

ಕೇರಳದಲ್ಲಿ 20 ಜನ ದೇಶದಲ್ಲಿ 24 ಗಂಟೆಗಳಲ್ಲಿ 38 ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 83,990ಕ್ಕೆ ಏರಿದೆ. ಇನ್ನು ಪಾಸಿಟಿವಿಟಿ ದರವು ಶೇ 2.03ರಷ್ಟಿದೆ.

Edited By : Vijay Kumar
PublicNext

PublicNext

23/06/2022 10:20 am

Cinque Terre

19.11 K

Cinque Terre

0