ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಸ್ಪೋಟ ಆಗಿದೆ. ಒಂದೇ ದಿನ ಇಲ್ಲಿಯ 11,877 ಕೊರೊನಾ ಕೇಸ್ ಪತ್ತೆ ಆಗಿವೆ.203 ಅಪಾರ್ಟ್‌ಮೆಂಟ್‌ಗಳನ್ನ ಇಲ್ಲಿ ಈಗ ಸೀಲ್ ಡೌನ್ ಮಾಡಲಾಗಿದೆ.
ಕೊರೊನಾ ಸೋಂಕಿಗೆ ಇಲ್ಲಿ 9 ಜನ ಬಲಿಯಾಗಿರೋದು ಈಗ ವರದಿಯಾಗಿದೆ. ಇನ್ನು ಒಮಿಕ್ರಾನ್ ಸೋಂಕು 50 ಜನಕ್ಕೆ ಇರೋದು ಧೃಡಪಟ್ಟಿದೆ.
PublicNext
02/01/2022 08:13 pm