ಮಹಾರಾಷ್ಟ್ರ: ಒಮಿಕ್ರಾನ್ ಕೇಸ್ ಇಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ನಿನ್ನೆಗೆ 20 ಒಮಿಕ್ರಾನ್ ಕೇಸ್ ಪತ್ತೆ ಆಗಿದ್ದವು. ಆದರೆ ಇಂದು ಇಲ್ಲಿ ಮತ್ತೆ 8 ಕೇಸ್ ಪತ್ತೆ ಆಗಿವೆ. ಅಲ್ಲಿಗೆ ಮಹರಾಷ್ಟ್ರದ ಒಮಿಕ್ರಾನ್ ಸಂಖ್ಯೆ 28ಕ್ಕೆ ಏರಿದಂತಾಗಿದೆ.
ಒಮಿಕ್ರಾನ್ ಸೋಂಕಿನವರಲ್ಲಿ 7 ಜನ ಮುಂಬೈ ನಿವಾಸಿಗಳೇ ಆಗಿದ್ದಾರೆ. ಆದರೆ ಒಬ್ಬೇ ಒಬ್ಬ ವ್ಯಕ್ತಿಯ ವಸಾಯಿ ವಿರಾರ್‌ನವೇ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದ್ದಾರೆ.
PublicNext
14/12/2021 08:55 pm