ಮುಂಬೈ:ಕೋವಿಡ್ ಕಾರಣದಿಂದಲೇ ಮುಂಬೈನ ಎಲ್ಲ ಶಾಲೆಗಳು ಕಳೆದ 20 ತಿಂಗಳಿನಿಂದ ಬಂದ್ ಆಗಿದ್ದವು. ಇದೇ ಡಿಸೆಂಬರ್-04 ರಂದು ಮತ್ತೆ ಓಪನ್ ಆಗಬೇಕಿತ್ತು.ಆದರೆ ಒಮಿಕ್ರಾನ್ ಕಾಟ ಹೆಚ್ಚಾಗಿದ್ದರಿಂದಲೇ ಶಾಲೆ ತೆರೆಯು ಪ್ಲಾನ್ ಡ್ರಾಪ್ ಆಗಿತ್ತು. ಆದರೆ ಈಗ ಇದೇ ಡಿಸೆಂಬರ್-15 ರಿಂದ 1 ರಿಂದ 7ನೇ ತರಗತಿಯ ಶಾಲೆಗಳು ಓಪನ್ ಆಗುತ್ತಿವೆ. ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಪ್ರೆಸ್ ರಿಲೀಸ್ ಮೂಲಕ ತಿಳಿಸಿದೆ.
PublicNext
14/12/2021 07:10 pm