ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೌರಿಂಗ್ ಬೇಡ-ಖಾಸಗಿ ಆಸ್ಪತ್ರೇನೆ ಬೇಕು-ವಿದೇಶಿ ಸೋಂಕಿತರ ಗೋಳು

ಬೆಂಗಳೂರು: ಹೈ ರಿಸ್ಕ್ ದೇಶಗಳಿಂದ ಬಂದಂತಹ ಪ್ರಯಾಣಿಕರಲ್ಲಿ ಕೊವೀಡ್ ಪತ್ತೆ ಪ್ರಕರಣ ಹೆಚ್ಚಾಗುತ್ತಿದೆ.

ಈ ಸಂಬಂಧ ರಾಜ್ಯ ಸರ್ಕಾರ ಬೌರಿಂಗ್ ಆಸ್ಪತ್ರೆ ಕೊವೀಡ್ ಪೀಡಿತರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದೆ.

ಆದರೆ ವಿದೇಶದಿಂದ ಬಂದ ಸೋಂಕಿತರು ಮಾತ್ರ ನಮಗೆ ಬೌರಿಂಗ್ ಬೇಡವೇ ಬೇಡ ಎಂದು

ಖಾಸಗಿ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ.

ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಅಥವಾ ಒಮಿಕ್ರಾನ್ ಚಿಕಿತ್ಸೆ ಪಡೆಯುವವರಿಗೆ ಸರ್ಕಾರ ಯಾವುದೇ ಅನುದಾನ ನೀಡುವುದೇ ಇಲ್ಲ ಎಂದು ಈಗಾಗಲೇ ಹೇಳಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲೂ ಸೂಚಿಸಲಾಗಿದೆ.

Edited By :
PublicNext

PublicNext

13/12/2021 03:56 pm

Cinque Terre

24.29 K

Cinque Terre

0

ಸಂಬಂಧಿತ ಸುದ್ದಿ