ಬೆಂಗಳೂರು : ಕೊರೊನಾ ಮಧ್ಯೆಯೇ ರಾಜ್ಯಕ್ಕೆ ಕಾಲಿಟ್ಟ ಒಮಿಕ್ರಾನ್ ಗೆ ಸಂಬಂಧಿಸಿದಂತೆ ಇಂದಿನಿಂದ ಸರ್ಕಾರ ಕೆಲವು ಕ್ರಮಗಳನ್ನು ಜಾರಿಗೊಳಿಸಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲವು ಕ್ರಮ ಜಾರಿಗೊಳಿಸಿದ್ದಾರೆ.
ಪ್ರತಿ ನಿತ್ಯ 1 ಲಕ್ಷ ಕೋವಿಡ್ ಟೆಸ್ಟ್ ಮಾಡಬೇಕು.
ಕೋವಿಡ್ ಬೆಡ್, ಐಸಿಯು ಬೆಡ್ ಗಳನ್ನು ಮತ್ತೆ ಬೆಡ್ ಸಿದ್ಧಪಡಿಸಲು ಸೂಚನೆ.
ಆಕ್ಸಿಜನ್ ಪ್ಲ್ಯಾಂಟ್ ಸಿದ್ಧಪಡಿಸಲು ಸೂಚನೆ.
ಮತ್ತೆ ಆರೋಗ್ಯ ಕಂಟ್ರೋಲ್ ರೂಂ ಆರಂಭ.
ಕೊವಿಡ್ ಗೆ ಸಂಬಂಧಿಸಿದ ಕಮೀಟಿ ಮತ್ತೆ ಆ್ಯಕ್ಟಿವ್.
ಔಷಧಿಯ ಸಮಸ್ಯೆ ಆಗದಂತೆ ವ್ಯಾಕ್ಸಿನ್ ಖರೀದಿಗೆ ವ್ಯವಸ್ಥೆ.
ವಿಶ್ವದಲ್ಲಿ ಈಗಾಗಲೇ 400 ಒಮಿಕ್ರಾನ್ ಕೇಸ್ ಪತ್ತೆಯಾಗಿವೆ. ಆದರೆ ಸೋಂಕಿತರಿಗೆ ತೀವ್ರತರದ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಸಾಮಾನ್ಯ ರೋಗ ಲಕ್ಷಣಗಳಿದ್ದರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.
PublicNext
03/12/2021 04:53 pm