ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲೀಗ ರೂಪಾಂತರಿ ವೈರಸ್ ಭೀತಿ ಎದುರಾಗಿದೆ. ಎರಡು ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿ ಎಂಪಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು,
ಮೆಜೆಸ್ಟಿಕ್ ನಲ್ಲಿ ಕೊರೊನಾ ಮೊಬೈಲ್ ಟೆಸ್ಟಿಂಗ್ ಮತ್ತೆ ಆರಂಭಿಸಿದೆ.
ಮಹಾರಾಷ್ಟ್ರ, ಕೇರಳ ಸಹಿತ ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ಮಾಡಲಾಗುತ್ತಿದೆ.
ಕಾರ್ಮಿಕರಿಗೂ ಮನವರಿಕೆ ಮಾಡಿ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಮಾಸ್ಕ್ & ಸಾಮಾಜಿಕ ಅಂತರ ಪಾಲಿಸದವರಿಗೆ ಮಾರ್ಷಲ್ಸ್ ದಂಡ ಹಾಕುತ್ತಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸ್ಥಿತಿಗತಿ ಬಗ್ಗೆ ನಮ್ಮ ಪ್ರತಿನಿಧಿ ಗಣೇಶ ಹೆಗಡೆ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ...
PublicNext
29/11/2021 04:29 pm