ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿಂದು 1,453 ಜನರಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು 1453 ಜನರಿಗೆ ಕೊರೊನಾ ಸೋಂಕು ಅಂಟಿದೆ. ಇಂದು ಸೋಂಕಿನಿಂದ 1408 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೆಮ್ಮಾರಿ ಸೋಂಕಿಗೆ 17 ಜನ ಸಾವನ್ನಪ್ಪಿದ್ದಾರೆ. ಹಾಗೆಯೇ ಪಾಸಿಟಿವಿಟಿ ದರ ಶೇಕಡ 0.83 ರಷ್ಟು ಇದೆ. ಇಂದು 1,73,000 ಪರೀಕ್ಷೆ ನಡೆಸಲಾಗಿದೆ. 21,161 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 352 ಜನರಿಗೆ ಸೋಂಕು ತಗಲಿದ್ದು, ಸೋಂಕಿನಿಂದ ಸುಧಾರಿಸಿಕೊಂಡ 381 ಜನ ಬಿಡುಗಡೆಯಾಗಿದ್ದಾರೆ. ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. 7912 ಸಕ್ರಿಯ ಪ್ರಕರಣಗಳು ಇವೆ.

Edited By : Nirmala Aralikatti
PublicNext

PublicNext

20/08/2021 06:22 pm

Cinque Terre

42.6 K

Cinque Terre

0